engagement ring
ನಾಮವಾಚಕ

ನಿಶ್ಚಿತಾರ್ಥದ ಉಂಗುರ; ನಿಶ್ಚಿತಾರ್ಥದ ಯಾ ಮದುವೆಯಾಗಲು ಮಾತು ಕೊಡುವ ಸಂದರ್ಭದಲ್ಲಿ ವರನು ವಧುವಿಗೆ ಕೊಡುವ ಉಂಗುರ.